ನೀ ಟಾಟಾ ನಾ ಬಿರ್ಲಾ ಚಿತ್ರವು ೨೭ ಜೂನ್ ೨೦೦೮ರಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಾಗೇಂದ್ರ ಮಾಗಡಿಯವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಜಗ್ಗೇಶ್ ಇಬ್ಬರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. == ಚಿತ್ರದಲ್ಲಿ ನಟಿಸಿರುವವರು == ವಿ.ರವಿಚಂದ್ರನ್ ಜಗ್ಗೇಶ್ ಜನ್ನಿಫರ್ ಕೊಟ್ವಾಲ್ ಪೂಜಾ ಗಾಂಧಿ ಕಿರ್ತಿ ಚವ್ಲ ನಿಕಿತ ತುಕ್ರಾಲ್ ಉರ್ವಷಿ ದೊಡ್ಡಣ ಸಾಧು ಕೊಕಿಲ ಜೋತಿ ರಾನ == ಚಿತ್ರದ ಹಾಡುಗಳು == ಯಾರ್ದೊ ದುಡ್ಡು - ವಿ.ಮನೋಹರ್ ಮುತ್ತು ಕೊಡಲ - ಹೃದಯ ಶಿವ ಸಕ ಸಕಿ - ವಿ.ಮನೋಹರ್ ಯಾವ ಯಾವ - ವಿ.ಮನೋಹರ್ ನೀ ಟಾಟಾ ನಾ ಬಿರ್ಲಾ - ವಿ.ಮನೋಹರ್